![]() |
| The elon musk |
ಜನನ : ಇವರು ಜೂನ್ 28 ರ 1971ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ನ ಪ್ರಿಟೋರಿಯ ಎಂಬಲ್ಲಿ ಜನಿಸುತ್ತಾರೆ. ಇವರ ತಾಯಿ ಮಾಯೆ ಮಾಸ್ಕ್ ಇವರು ಓರ್ವ ಮೋಡೆಲ್ ಹಾಗೂ ಡಯಟೇಶನ್ ಆಗಿದ್ದದವರು ಮತ್ತು ಇವರ ತಂದೆ ಎರರ್ಲ್ ಮಸ್ಕ್ ಈತ ಒಬ್ಬ ದಕ್ಷಿಣ ಆಫ್ರಿಕಾದ ಎಲೆಕ್ಟ್ರೋ ಮೆಕ್ಯಾನಿಕಲ್ ಇಂಜಿನಿಯರ್, ಪೈಲೆಟ್, ನಾವಿಕ ಹಾಗೂ ಪ್ರಾಪರ್ಟಿ ಡೆವೆಲಪರ್ ಆಗಿದ್ದವರು. 1980 ರಲ್ಲಿ ಇವರ ತಂದೆ ಹಾಗೂ ತಾಯಿ ಡೈವರ್ಸ್ ಪಡೆದಾಗ ಈವರು ತಮ್ಮ ತಂದೆಯ ಬಳಿ ಇರಲು ಇಚ್ಛೆಸುತ್ತಾರೆ. ಆದರೆ ಇವರ ಈ ನಿರ್ಧಾರಕ್ಕಾಗಿ ಮುಂದಿನ ಎರಡು ವರ್ಷ ಪಶ್ಚಾತಾಪ ಪಡಬೇಕಾಯಿತು ಕಾರಣ ಅವರೇ ಹೇಳುವಂತೆ ಅವರ ತಂದೆ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದ್ದರು ಸಹ ಒಬ್ಬ ವ್ಯಕ್ತಿಯಾಗಿ ಅದರಲ್ಲೂ ಒಬ್ಬ ತಂದೆಯಾಗಿ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿರಲಿಲ್ಲ ಮತ್ತು ಒಳ್ಳೆಯವನು ಆಗಿರಲ್ಲಿ ಎಂದು ಎಲೋನ್ ಮಸ್ಕ್ ಅಭಿಪ್ರಾಯ ಹೇಳಿದ್ದಾರೆ.
ಕಲಿಕೆ : ಎಲನ್ ಮಸ್ಕ್ ಚಿಕ್ಕನಿನಿಂದಲೇ ತಮ್ಮ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು, ಕಂಪ್ಯೂಟರ್ ಸಾಫ್ಟ್ವೇರ್ ನಲ್ಲಿ ಆಸಕ್ತಿ ಬಳಸಿಕೊಂಡಿದ್ದ ಎಲಾನ್ ಮಸ್ಕ್ ತಮ್ಮ 12ನೇ ವಯಸ್ಸಿನಲ್ಲಿ ಆಗ ಬಳಕೆಯಲ್ಲಿದ್ದ
25 ಕಿಲಾವೆಟ್ ಸ್ಟೋರೇಜ್ನ ಕುಮಡೋ ವಿ ಸಿ ಟು ಫಿಫ್ಟಿ ಎಂಬ 80ರ ದಶಕದ ಹ್ಯಾಂಡಿ ಕಂಪ್ಯೂಟರ್ನಲ್ಲಿ ಬ್ಲಾಸ್ಟರ್ ಎಂಬ ತನ್ನದೇ ಆದ ಒಂದು ಸಣ್ಣ ವಿಡಿಯೋ ಗೇಮ್ ಅನ್ನು ಕಂಡು ಹಿಡಿದಿದ್ದರು. ತಾವು ಸಂಶೋಧನೆ ಮಾಡಿದ್ದ ಈ ಗೇಮ್ ಅನ್ನು PC( person computer) ಸಂಸ್ಥೆಗೆ ಹಾಗೂ ಆಫೀಸ್ ಟೆಕ್ನಾಲಜಿ ಎಂಬ ಹೆಸರಿನ ಟೆಕ್ನಿಕಲ್ ಮ್ಯಾಕ್ಸಿಂಗೆ ಸುಮಾರು 500 ಡಾಲರ್ ಗೆ ಮಾರಿದ್ದರು. ಎಲೋನ್ ಮಸ್ಕ್ರಲ್ಲಿದ ಅಸಾಧ್ಯ ಬುದ್ದಿಶಕ್ತಿಗೆ ಇದೊಂದು ಆರಂಭದ ಹಾಗೂ ಪ್ರಮುಖವಾದ ಉದಾಹರಣೆಯಾಗಿದೆ ಎನ್ನಬಹುದು.
ಎಲಾನ್ ಮಸ್ಕ್ ರವರು Waterkloof House Preparatory School and Bryanston High School ಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಮಧ್ಯಮ ಶಿಕ್ಷಣವನ್ನು ಪಡೆದಿದ್ದರು, ನಂತರ Pretoria Boys High School ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಿದರು. ನಂತರ 1989 ರಲ್ಲಿ ಎಲಾನ್ ಮಸ್ಕ್ ರವರ ತಂದೆ ಪ್ರೇಟೋರಿಯಾದಲ್ಲೇ ಮುಂದಿನ ಶಿಕ್ಷಣವನ್ನು ಪೂರೈಸುವಂತೆ ಹೇಳಿದರು ಇದನ್ನು ನಿರಾಕರಿಸಿದ ಎಲಾನ್ ಮಸ್ಕ್ ರವರು ಅಮೇರಿಕಾಕ್ಕೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದರು. ವಿಶ್ವದ ರಾಷ್ಟ್ರಗಳಲ್ಲಿ ಅಮೇರಿಕಾ ಮಾಡಿದ ಹೆಸರು ಹಾಗೂ ಅದರ ಕೀರ್ತಿಯಿಂದಾಗಿ ಏನೇ ಸಾಧಿಸಿದರು ಅಮೆರಿಕ ಎಂಬ ಯಶಸ್ವಿ ದೇಶಗಳಲ್ಲಿ ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಎಲಾನ್ ಮಸ್ಕ್ ಬಂದಿದ್ದರು. ತನ್ನ ಕೆನಡಾ ಮೂಲದ ತಾಯಿಯ ಸಹಕಾರದಿಂದಾಗಿ ಅಮೆರಿಕಕ್ಕೆ ಹೋಗಲು ಇವರಿಗೆ ವೀಸಾ ಮತ್ತು ಪಾಸ್ಪೋರ್ಟ್ ದೊರೆಯಿತು. ಕೆನಡಾದಿಂದ ಬರಬೇಕಾಗಿದ್ದ ವೈಮಾನಿಕ ಹಾರಾಟದ ಡಾಕ್ಯುಮೆಂಟ್ಗಳು ಆತನ ಕೈ ಸೇರಲು ಇನ್ನೂ ಸಮಯವಿತ್ತು, ಈ ಅವಧಿಯಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದು ಎಲಾನ್ ಮಸ್ಕ್ ಪ್ರೇಟೋರಿಯ ವಿವಿಯಲ್ಲಿ ಪದವಿಗೆ ಸೇರಿದ್ದರು. ಅಲ್ಲಿ 5 ತಿಂಗಳ ಕಲಿಕೆಯ ನಂತರ ಇತ್ತ ಡಾಕ್ಯುಮೆಂಟ್ಗಳು ದೊರೆತಾಗ ಅಮೇರಿಕಾಕ್ಕೆ ಬಂದಿಳಿದರು.
ಮಸ್ಕ್ ಇನ್ ಅಮೇರಿಕಾ : ಅಮೇರಿಕಾಕಕ್ಕೆ ಬಂದಿಳಿದ ಎಲಾನ್ ಮಸ್ಕ್ ರವರು ಅಲ್ಲಿನ ಕ್ವೀನ್ಸ್ ವಿವಿಗೆ ನೇಮಕವಾದರು. ಆದರೆ ಅಲ್ಲಿನ ದಕ್ಷಿಣ ಆಫ್ರಿಕಾದ ನಿವಾಸಿಗಳು ಕನಿಷ್ಠ ಎರಡು ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ನಿಯಮ ಇತ್ತು. ಎಲಾನ್ ಮಸ್ಕ್ ಅವರು ಅದನ್ನು ನಿರಾಕರಿಸಿ ಅಮೆರಿಕಕ್ಕೆ ಬಂದಿದ್ದರು. 1992 ರಲ್ಲಿ ಅಲ್ಲಿನ ಪೆನ್ಸಿಲ್ವೇನಿಯಾದ ವಿವಿ ಗೆ ಸೇರಿ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರವನ್ನು ಆರಿಸಿಕೊಂಡಿದ್ದರು, ನಂತರ 1992 ರಲ್ಲಿ ಅಲ್ಲಿನ ವಾಟನ್ ಶಾಲೆಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡರು ಮತ್ತು ಅಲ್ಲಿನ ಕಲಾ ಹಾಗೂ ವಿಜ್ಞಾನದ ಕಾಲೇಜಿನಲ್ಲಿ ಬೌದ್ಧ ಶಾಸ್ತ್ರದ ಪದವಿಯನ್ನು ಸಹ ಪಡೆದರು. ಇದಕ್ಕೂ ಮುನ್ನ 1994ರಲ್ಲೇ ಎರಡು ಇಂಟೆಂಶಿಪ್ ಅಥವಾ ಡೆಸರ್ಟ್ಗಳನ್ನ ಅಲ್ಲಿನ ಸಿಲಿಕಾನ್ ವೇಲಿ ಹೊಂದಬೇಕಿತ್ತು, ಅದಕ್ಕಾಗಿ ಆತ ಅಲ್ಲಿನ ಹತ್ತಿರದ ಪಿನಾಕಲ್ ರಿಸರ್ಚ್
ಸಂಸ್ಥೆಯೊಂದಕ್ಕೆ ಆಯ್ಕೆಯಾಗಿದ್ದ, ಈ ಸಂಸ್ಥೆ ರಾಕೆಟ್ಗಳಿಗೆ ಎಲೆಕ್ಟ್ರೋಲೈಟಿಕ್ ಅಲ್ಟ್ರಾ ಕೆಪಾಸಿಟರ್ಗಳನ್ನ ಸಂಶೋಧಿಸುವ ಎನರ್ಜಿ ಸ್ಟೋರೇಜ್ ಸಂಸ್ಥೆಯಾಗಿದ್ದು ಎಲನ್ ರ ಬುದ್ದಿವಂತಿಕೆಯನ್ನು ಇಲ್ಲಿನ ಸಿಬ್ಬಂದಿ ಬಹುವಾಗಿ ಮೆಚ್ಚಿದರು. 1995 ರಲ್ಲಿ ಅಲ್ಲಿನ ಕ್ಯಾಲಿಫೋರ್ರಿಯಾದ ಟ್ರಾನ್ಸ್ಪೋರ್ಟ್ ವಿವಿಯಲ್ಲಿ ಎನರ್ಜಿ ಸೈನ್ಸ್ ಮೆಟೀರಿಯಲ್ ವಿಜ್ಞಾನದ ವಿಷಯಗಳಲ್ಲಿ ಪಿ ಎಚ್ ಡಿ ಗೋ ಆಯ್ಕೆಯಾದರು.
ಇಂಟರ್ನೆಟ್ ಸ್ಟಾರ್ಟ್ ಅಪ್ : 1995 ರ ವರ್ಷ ಎಲೊನ್ ಮಸ್ಕ್ರವರ ವೃತ್ತಿ ಜೀವನದ ಮೊದಲ ಹಾಗೂ ಅತ್ಯಂತ ಪ್ರಮುಖ ವರ್ಷವಾಗಿತ್ತು, ಮೊದಲಿಂದಾನೆ ಡಿ ಕೋಡಿಂಗ್ ಹಾಗೂ ಸಾಫ್ಟ್ವೇರ್ ನಲ್ಲಿ ಆಸಕ್ತಿ ಇರುವ ಎಲಾನ್ ಮಸ್ಕ್ ರವರು ತಮ್ಮ ಸಹೋದರ ಟಿಂಬನ್ ನ ಜೊತೆ ಸೇರಿ ಜಿಪ್ ಟೂ ಎಂಬ
ವೆಬ್ ಸಾಫ್ಟ್ವೇರ್ ಎಂಬ ಕಂಪನಿಯನ್ನು ಆರಂಭಿಸಿದರು ಇದು ಅವತ್ತಿನ ಅಮೆರಿಕ ಪತ್ರಿಕಾ ಮಾಧ್ಯಮದ ಒಂದು ವೆಬ್ ಜಾಲದ ಸಿಟಿ ಗ್ರೇಟರ್ ಟ್ರೇ ಹಾಗೂ ದಿಕ್ಸೂಚಿಯ ಹಾಗೆ ಕೆಲಸ ನಿರ್ವಹಿಸಬಲ್ಲದಾಗಿತ್ತು ಆ ಬಳಕೆಯಲ್ಲಿದ್ದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ ಆಗಿದ್ದ ಜಾವಾದ ಮೂಲಕ ವಿಕ್ಟರ್ ಮ್ಯಾಪಿಂಗ್ ಹಾಗೂ ಡೈರೆಕ್ಷನ್ ಕೋಡ್ ಗಳನ್ನು ಮಸ್ಕ್ ಅಭಿವೃದ್ಧಿಪಡಿಸುತ್ತಿದ್ದರು. ಹೀಗೆ ಎಲೊನ್ ಮುಂದೆ x.com ಇ-ಮೇಲ್ ಮೂಲಕ ಹಣ ಕಳಿಸುವ ಸಂಸ್ಥೆಯನ್ನು ಅಭಿವೃದ್ಧಿಪಡಿಸಿದರು ಇದು ಮುಂದೆ ಪೇಪಲ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು ಇದು ಮುಂದೆ ಇಬೆ ಎಂಬ ಸಂಸ್ಥೆ ಒಂದುವರೆ ಬಿಲಿಯನ್ ಕೊಟ್ಟು ಖರೀದಿ ಮಾಡಿತು. ಇದಾದ ಮೇಲೆ ಎಲಾನ್ ಮಸ್ಕ್ ಟೆಸ್ಲಾ ಹಾಗೂ ಸ್ಪೆಸಕ್ಸ್ ಕಂಪನಿಯನ್ನು ಕಟ್ಟಿದರು.
![]() |
| Spacex |







No comments:
Post a Comment